Flag of Indiaसत्यमेव जयते
GOOD POLITICS KARNATAKA

ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ ಕಡಿವಾಣ – ಒಂದಕ್ಕಿಂತ ಹೆಚ್ಚು ಮದುವೆಯಾದ್ರೆ ಸರ್ಕಾರಿ ನೌಕರರಿಗೆ ಕೆಲಸದಿಂದ ಗೇಟ್‌ಪಾಸ್

ದಿಸ್ಪುರ್: ಅಸ್ಸಾಂ (Assam) ಸರ್ಕಾರವು ಬಹುಪತ್ನಿತ್ವಕ್ಕೆ (Polygamy) ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಒಂದಕ್ಕಿಂತ ಹೆಚ್ಚು ಮದುವೆಯಾದರೆ ಸರ್ಕಾರಿ ನೌಕರರಿಗೆ ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ. ಒಂದಕ್ಕಿಂತ ಹೆಚ್ಚು ಮದುವೆಯಾದರೆ ಸರ್ಕಾರಿ ನೌಕರರ

Public TV ಕನ್ನಡ Wed, 04 Nov 2026 06:12
Public TV ಕನ್ನಡ पर मूल खबर पढ़ें ↗