Flag of Indiaसत्यमेव जयते
GOOD INDIA KARNATAKA

ಸಾಧಕರನ್ನು ಗುರುತಿಸುವ ಸಮಾಜ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು

ಶಿವಮೊಗ್ಗ: ‘ಸಾಧಕರನ್ನು ಮಾತ್ರವೇ ಸಮಾಜ ಸ್ಮರಿಸುತ್ತದೆ. ಹೀಗಾಗಿ ಇಂದಿನ ಯುವಜನರು ಸಾಧನೆಯ ಉತ್ತುಂಗಕ್ಕೇರಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪ್ರಜಾವಾಣಿ Mon, 26 Oct 2026 00:55
Read the original at ಪ್ರಜಾವಾಣಿ ↗