Flag of Indiaसत्यमेव जयते
BAD INDIA KARNATAKA

ಅಡುಗೆ ಅನಿಲ ಸೋರಿಕೆಯಾಗಿ ಮೂವರಿಗೆ ಗಾಯ

ಬೆಂಗಳೂರು: ಪಟ್ಟಣಗೆರೆಯ ಚಾಟ್ಸ್‌ ಅಂಗಡಿಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬಾಲಕ ಸೇರಿ ಮೂವರು ಗಾಯಗೊಂಡಿದ್ದಾರೆ.

ಪ್ರಜಾವಾಣಿ Sun, 25 Oct 2026 00:40
ಪ್ರಜಾವಾಣಿ पर मूल खबर पढ़ें ↗