GOOD
INDIA
KARNATAKA
ಬಾಲ್ಯವಿವಾಹ ಮಕ್ಕಳ ಭವಿಷ್ಯ ಕಸಿಯುವ ಪಿಡುಗು – ನ್ಯಾಯಾಧೀಶೆ ಗೀತಾ ಕುಂಬಾರ್

ಗೌರಿಬಿದನೂರು: ‘ಬಾಲ್ಯವಿವಾಹ ಮಕ್ಕಳ ಭವಿಷ್ಯ ಕಸಿದುಕೊಳ್ಳುವುದರ ಜೊತೆಗೆ ಅವರ ದೈಹಿಕ, ಮಾನಸಿಕ ಹಾಗೂ ಶೈಕ್ಷಣಿಕ ಬೆಳವಣಿಗೆ ಮೇಲೂ ಪರಿಣಾಮ ಬೀರುತ್ತದೆ’ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ಗೀತಾ ಕುಂಬಾರ್ ತಿಳಿಸಿದರು.
ಪ್ರಜಾವಾಣಿ पर मूल खबर पढ़ें ↗