CRISIS
INDIA
KARNATAKA
ನಂಜನಗೂಡು ಗ್ರಾಮದಲ್ಲಿ ರೈತ, ಹಸುವಿನ ಮೇಲೆ ಚಿರತೆ ದಾಳಿ, ಗಂಭೀರ ಗಾಯ

ನಂಜನಗೂಡು: ತಾಲ್ಲೂಕಿನ ಆಕಲ ಗ್ರಾಮದಲ್ಲಿ ಕೃಷಿ ಜಮೀನಿನಲ್ಲಿ ಸೋಮವಾರ ಹಸುಗಳನ್ನು ಮೇಯಿಸುತ್ತಿದ್ದ ರೈತ ಮತ್ತು ಹಸುವಿನ ಮೇಲೆ ಪೊದೆಯಲ್ಲಿ ಅಡಗಿ ಕುಳಿತ್ತಿದ್ದ ಚಿರತೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ.
ಪ್ರಜಾವಾಣಿ पर मूल खबर पढ़ें ↗