Flag of Indiaसत्यमेव जयते
GOOD CRIME KARNATAKA

ತಾರಕಕ್ಕೇರಿದ ಕಬ್ಬು ಬೆಳೆಗಾರರ ಕಿಚ್ಚು – ಗುರ್ಲಾಪುರದಿಂದ ಹಿಂಡಲಗಾ ಜೈಲಿಗೆ ರೈತರ ‘ಜೈಲ್ ಭರೋ’ ಪಾದಯಾತ್ರೆ

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಭುಗಿಲೆದ್ದಿರುವ ಕಬ್ಬು ಬೆಳೆಗಾರರ(Sugarcane Farmers) ಆಕ್ರೋಶದ ಜ್ವಾಲೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಈಗ ಜೈಲ್‌ ಭರೋಗೆ(Jail Bharo) ಕರೆ ನೀಡಿದ್ದಾರೆ. ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜಾಣ ಕುರುಡತನದ ವಿರುದ್ಧ

Public TV ಕನ್ನಡ Tue, 03 Nov 2026 02:23
Read the original at Public TV ಕನ್ನಡ ↗