Flag of Indiaसत्यमेव जयते
PROBLEM BUSINESS KARNATAKA

ಕೆಂಭಾವಿಯಲ್ಲಿ ಬಾವಿಯಂತಹ ರಸ್ತೆ ಗುಂಡಿಗಳು! ಅಪಘಾತಗಳು ಹೆಚ್ಚಳ

‎ಕೆಂಭಾವಿ: ‎ಪಟ್ಟಣದ ಆಶ್ರಯ ಕಾಲೋನಿಯಿಂದ ಸಂಜೀವ ನಗರದ ಶ್ರೀರಾಮ ವೃತ್ತದವರೆಗಿನ ಸುಮಾರು 1 ಕಿ.ಮೀ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ದಿನೇ ದಿನೇ ಅಪಘಾತಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ತೀವ್ರ ಆತಂಕಗೊಂಡಿದ್ದಾರೆ.

ಪ್ರಜಾವಾಣಿ Fri, 06 Nov 2026 01:00
Read the original at ಪ್ರಜಾವಾಣಿ ↗