Flag of Indiaसत्यमेव जयते
CRISIS INDIA KARNATAKA

ಬೈಕ್‌–ಟ್ರ್ಯಾಕ್ಟರ್ ಡಿಕ್ಕಿ: ಯುವಕ ಸಾವು

ಹಲಗೂರು: ಸಮೀಂದ ಚಿಕ್ಕ ಎಲಚಗೆರೆ ಗ್ರಾಮದ ಬಳಿ ಮಂಗಳವಾರ ರಾತ್ರಿ ಬೈಕ್‌ ಮತ್ತು ಟ್ರ್ಯಾಕ್ಟರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಬುಧವಾರ ಮೃತಪಟ್ಟಿದ್ದಾರೆ.

ಪ್ರಜಾವಾಣಿ Thu, 29 Oct 2026 01:00
Read the original at ಪ್ರಜಾವಾಣಿ ↗