GOOD
INDIA
KARNATAKA
‘ರಾಹುಲ್–ಪ್ರಿಯಾಂಕಾ ಗಾಂಧಿ ನಡುವೆ ಜಗಳ’

ಯಾದಗಿರಿ: ‘ರಾಹುಲ್ ಗಾಂಧಿ ಅವರ ಕಾರ್ಯತಂತ್ರಗಳಿಂದಾಗಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ನಡುವೆ ಒಡಕು ಮೂಡಿ, ಇಬ್ಬರ ನಡುವೆ ಜಗಳ ಆಗುತ್ತಿದೆ. ಪಕ್ಷದ ಒಳಗಿನ ಒಡಕು ಹಾಗೂ ಜಗಳವನ್ನು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡ
ಪ್ರಜಾವಾಣಿ पर मूल खबर पढ़ें ↗