Flag of Indiaसत्यमेव जयते
CRISIS INDIA KARNATAKA

ಸ್ಪೇನ್ ರೈಲು ದುರಂತಕ್ಕೆ 69 ಬಲಿ: ಆರು ದಿನಕ್ಕೆ ಸಾರಿಗೆ ಸಚಿವರ ರಾಜೀನಾಮೆ

ಸ್ಪೇನ್‌ನಲ್ಲಿ ಭೀಕರ ರೈಲು ದುರಂತ ಸಂಭವಿಸಿ 69 ಜನ ಮೃತಪಟ್ಟ ನಂತರ, ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಒಂದೇ ವರ್ಷದಲ್ಲಿ ಇದು ಎರಡನೇ ಪ್ರಮುಖ ಅಪಘಾತವಾಗಿದ್ದು, ದೇಶದ ಹೈ-ಸ್ಪೀಡ್ ರೈಲು ವ್ಯವಸ್ಥೆಯ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

TV9 ಕನ್ನಡ Wed, 04 Nov 2026 02:21
Read the original at TV9 ಕನ್ನಡ ↗