Flag of Indiaसत्यमेव जयते
GOOD INDIA KARNATAKA

ಬುದ್ಧ ಜಗತ್ತಿನ ಶ್ರೇಷ್ಠ ಸಂತ: ಸುತ್ತೂರು ಸ್ವಾಮೀಜಿ

ಚಾಮರಾಜನಗರ: ರಾಜವೈಭೋಗ ತೊರೆದು ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವ ದಾರಿಯಲ್ಲಿ ಸಾಗಿದ ಬುದ್ಧ ಜಗತ್ತಿನ ಶ್ರೇಷ್ಠ ಸಂತ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ Sun, 25 Oct 2026 01:00
Read the original at ಪ್ರಜಾವಾಣಿ ↗