GOOD
INDIA
KARNATAKA
ಟ್ರಂಪ್‌ಗೆ ಯುದ್ಧಭೂಮಿಯಲ್ಲಿ ವ್ಯೂಹಾತ್ಮಕ ಸೋಲು, ಚುನಾವಣೆಯಲ್ಲಿ ರಾಜಕೀಯ ಸೋಲು: ಇರಾನ್ ಟಕ್ಕರ್

ಟೆಹ್ರಾನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ರಾಜಕೀಯ ಸೋಲಾಗಿದೆ ಎಂದು ಇರಾನ್ ಟಾಂಗ್ ಕೊಟ್ಟಿದೆ. 2026ರ ಮಧ್ಯಂತರ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷವು ಐತಿಹಾಸಿಕ ‘ನೀಲಿ ಅಲೆ’ಯ (blue wave) ಮೂಲಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಎರಡರ ಮೇಲೂ ನ
Read the original at Public TV ಕನ್ನಡ ↗