Flag of Indiaसत्यमेव जयते
GOOD INDIA KARNATAKA

ಶಿಡ್ಲಘಟ್ಟದಲ್ಲಿ ಹಸಿರು ಕೀಲ್‌ ಬ್ಯಾಕ್‌ ಹಾವು ಪತ್ತೆ

ಶಿಡ್ಲಘಟ್ಟ: ತಾಲ್ಲೂಕಿನ ಕೊತ್ತನೂರು ಗ್ರಾಮದ ಹೋಟೆಲ್‌ ಆವರಣದ ಕಾಂಪೌಂಡ್‌ ಕಲ್ಲುಗಳ ನಡುವೆ ಹಸಿರು ಕೀಲ್‌ ಬ್ಯಾಕ್‌ ಹಾವು ಪತ್ತೆಯಾಗಿದ್ದು, ಸ್ನೇಕ್‌ ನಾಗರಾಜ್‌ ಹಾವನ್ನು ಹಿಡಿದು, ಕಾಡಿಗೆ ಬಿಟ್ಟಿದ್ದಾರೆ.

ಪ್ರಜಾವಾಣಿ Tue, 27 Oct 2026 01:00
Read the original at ಪ್ರಜಾವಾಣಿ ↗