Flag of Indiaसत्यमेव जयते
GOOD INDIA KARNATAKA

‘ಕಿಂಗ್’ ಬಿಡುಗಡೆಗೆ ತಿಂಗಳಿರುವಾಗಲೇ 665 ಕೋಟಿ ಡೀಲ್ ಕುದುರಿಸಿಕೊಂಡ ಶಾರುಖ್ ಖಾನ್

ಶಾರುಖ್ ಖಾನ್ ನಟಿಸಿರುವ ‘ಕಿಂಗ್’ ಸಿನಿಮಾನಲ್ಲಿ ಶಾರುಖ್ ಖಾನ್ ಜೊತೆಗೆ ಅವರ ಪುತ್ರಿ ಸುಹಾನಾ ಖಾನ್ ಸಹ ಮುಖ್ಯವಾದ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾ ಅನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ಶಾರುಖ್ ಖಾನ್ ಅವರು ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾ

TV9 ಕನ್ನಡ Tue, 03 Nov 2026 07:45
Read the original at TV9 ಕನ್ನಡ ↗