UGLY
INDIA
KARNATAKA
ಪಂದ್ಯದ ವೇಳೆ ಗೋಲ್ಕೀಪರ್ ಜೊತೆ ಡಿಕ್ಕಿ: ಸ್ಪ್ಯಾನಿಷ್ ಫುಟ್ಬಾಲ್ ಆಟಗಾರ ಸಾವು

ಮ್ಯಾಡ್ರಿಡ್: ಪಂದ್ಯದ ವೇಳೆ ಗೋಲ್ಕೀಪರ್ ಜೊತೆ ಡಿಕ್ಕಿ ಹೊಡೆದುಕೊಂಡು ಗಂಭೀರ ಗಾಯಗೊಂಡಿದ್ದ ಸ್ಪ್ಯಾನಿಷ್ ಫುಟ್ಬಾಲ್ ಆಟಗಾರ ಜೀಸಸ್ ಡಿ ಮಿಗುಯೆಲ್ (Jesus De Miguel) ಸಾವಿಗೀಡಾಗಿದ್ದಾರೆ. ಸ್ಪ್ಯಾನಿಷ್ ಫುಟ್ಬಾಲ್ನ (Spanish Footballer) ಎರಡನೇ ವಿಭಾಗದ ಪಂದ್ಯವೊಂದರಲ್ಲಿ, ಎಫ್
Read the original at Public TV ಕನ್ನಡ ↗