Flag of Indiaसत्यमेव जयते
CRISIS INDIA KARNATAKA

ಮಕ್ಕಳ ತಜ್ಞ ಡಾ.ದಿನಕರ ಮೋರೆ ಕಲಬುರಗಿಯಲ್ಲಿ ನಿಧನ

ಭಾಲ್ಕಿ: ಹೆಸರಾಂತ ಮಕ್ಕಳ ತಜ್ಞ, ಕಲಬುರಗಿಯ ಛತ್ರಪತಿ ಶಿವಾಜಿ ಮಹಾರಾಜ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ದಿನಕರ ಮೋರೆ (74) ಅವರು ಶುಕ್ರವಾರ ಬೆಳಿಗ್ಗೆ ಕಲಬುರಗಿಯಲ್ಲಿ ಹೃದಯಘಾತದಿಂದ ನಿಧನರಾದರು.

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗