GOOD
INDIA
KARNATAKA
ಚೆಸ್: ಎನ್‌ಐಇ, ಜೆಎಸ್‌ಎಸ್ ತಂಡಗಳಿಗೆ ಪ್ರಶಸ್ತಿ

ಮೈಸೂರು: ಎನ್‌ಐಇ ಹಾಗೂ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ತಂಡಗಳು ಬುಧವಾರ ನಡೆದ ಮೈಸೂರು ನಗರ ವ್ಯಾಪ್ತಿಯ ಅಂತರ ಕಾಲೇಜು ಕ್ರೀಡಾಕೂಟದ ಚೆಸ್ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದವು.
Read the original at ಪ್ರಜಾವಾಣಿ ↗