Flag of Indiaसत्यमेव जयते
PROBLEM INDIA KARNATAKA

‘ಆಪರೇಷನ್ ಸಿಂಧೂರ’ ಸಮಯದಲ್ಲಿ 64 ದೇಶಗಳಿಂದ ಸೈಬರ್ ದಾಳಿ

ಹಾವೇರಿ: ‘ಆಪರೇಷನ್‌ ಸಿಂಧೂರ’ ಸಮಯದಲ್ಲಿ ಭಾರತದ ಮೇಲೆ 64 ದೇಶಗಳು ಸೈಬರ್ ದಾಳಿ ಮಾಡಿದ್ದವು’ ಎಂದು ಅಮೆರಿಕದ ಥೇಟಾ ಡೈನಾಮಿಕ್ಸ್ ಕಂಪನಿಯ ಎಐ ಹಾಗೂ ಸೈಬರ್ ಭದ್ರತೆ ವಿಭಾಗದ ನಿರ್ದೇಶಕ ಉದಯ ಶಂಕರ ಪುರಾಣಿಕ ಹೇಳಿದರು.

ಪ್ರಜಾವಾಣಿ Mon, 02 Nov 2026 01:00 ALLEGED
ಪ್ರಜಾವಾಣಿ पर मूल खबर पढ़ें ↗