GOOD
INDIA
KARNATAKA
ಹರ್ಮನ್‌ಪ್ರೀತ್ ಪಡೆ ಶುಭಾರಂಭ

ಜಲಂಧರ್ (ಪಿಟಿಐ): ಮನ್‌ದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ಪುರುಷರ ತಂಡವು ಮಂಗಳವಾರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ 13-0 ಅಂತರದಿಂದ ಬಾಂಗ್ಲಾದೇಶವನ್ನುಸೋಲಿಸುವ ಮೂಲಕ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿತು.
Read the original at ಪ್ರಜಾವಾಣಿ ↗