GOOD
INDIA
KARNATAKA
ಪವನ ವಿದ್ಯುತ್ ಕಂಪನಿಗಳಿಂದ ಭೂಮಿ ದುರ್ಬಳಕೆ ಆರೋಪ

ಕೂಡ್ಲಿಗಿ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಜೆಎಸ್ಡಬ್ಲ್ಯು ಹಾಗೂ ಇತರೆ ಪವನ ವಿದ್ಯುತ್ (ವಿಂಡ್ ಫಾರ್ಮ್) ಕಂಪನಿಗಳು ರೈತರ ಜಮೀನು, ಸರ್ಕಾರಿ ಭೂಮಿ, ಅರಣ್ಯ ಪ್ರದೇಶವನ್ನು ನಿಯಮಬಾಹಿರವಾಗಿ ಬಳಸಿಕೊಂಡಿರುವ ಕುರಿತು ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ರಾಜ್ಯ ರೈತ ಸಂಘ ಆಗ್ರಹಿಸಿದೆ.
ಪ್ರಜಾವಾಣಿ पर मूल खबर पढ़ें ↗