Flag of Indiaसत्यमेव जयते
GOOD INDIA KARNATAKA

ಜಂಬೂಸವಾರಿ ಮೆರವಣಿಗೆಯಲ್ಲಿ ಮಂಡ್ಯದ ಸ್ತಬ್ಧಚಿತ್ರಕ್ಕೆ ಜನಮೆಚ್ಚುಗೆ

ಮಂಡ್ಯ: ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರದರ್ಶಿಸಲಾದ ‘ಅಸ್ಮಿತೆ- ಸ್ತ್ರೀ ಶಕ್ತಿಯ ಅನಾವರಣ’ ಎಂಬ ವಿನೂತನ ಸ್ತಬ್ಧಚಿತ್ರವು ಜನಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಜಾವಾಣಿ Fri, 23 Oct 2026 01:00
ಪ್ರಜಾವಾಣಿ पर मूल खबर पढ़ें ↗