Flag of Indiaसत्यमेव जयते
GOOD INDIA KARNATAKA

600 ವಿಕೆಟ್ ಕ್ಲಬ್‌ಗೆ ರಬಾಡ ಎಂಟ್ರಿ: ಒಂದೇ ಪಂದ್ಯದಲ್ಲಿ ಎರಡು ಮಹತ್ವದ ದಾಖಲೆ

ಕೇಪ್‌ಟೌನ್ ಟೆಸ್ಟ್‌ನಲ್ಲಿ ಕಗಿಸೊ ರಬಾಡ ಆಸ್ಟ್ರೇಲಿಯಾ ವಿರುದ್ಧ ಮಾರಕ ಬೌಲಿಂಗ್ ಪ್ರದರ್ಶಿಸಿ ದಕ್ಷಿಣ ಆಫ್ರಿಕಾಕ್ಕೆ ಮೇಲುಗೈ ತಂದಿದ್ದಾರೆ. ಅವರು 600 ಅಂತಾರಾಷ್ಟ್ರೀಯ ವಿಕೆಟ್ ಮತ್ತು 350 ಟೆಸ್ಟ್ ವಿಕೆಟ್‌ಗಳ ಮೈಲಿಗಲ್ಲು ತಲುಪಿದರು. ಕೇವಲ 13,808 ಎಸೆತಗಳಲ್ಲಿ 350 ಟೆಸ್ಟ್ ವಿಕೆಟ್ ಪಡೆದು

TV9 ಕನ್ನಡ Sat, 31 Oct 2026 12:09
Read the original at TV9 ಕನ್ನಡ ↗