RESPONSE
POLITICS
KARNATAKA
ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಹಳೆಯ ಮತದಾರರೂ ಫಾರ್ಮ್-6 ಸಲ್ಲಿಸಬಹುದು; ಚುನಾವಣಾ ಆಯೋಗ ಸ್ಪಷ್ಟನೆ

ಎಸ್ಐಆರ್ ಪ್ರಕ್ರಿಯೆಯ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ಹಳೆಯ ಮತದಾರರು ಕೂಡ ತಮ್ಮ ಹೆಸರನ್ನು ಅಂತಿಮ ಪಟ್ಟಿಗೆ ಮರುಸೇರ್ಪಡೆಗೊಳಿಸಲು ಯಾವುದೇ ಆತಂಕವಿಲ್ಲದೇ 'ಫಾರ್ಮ್-6' ಸಲ್ಲಿಸಬಹುದು ಎಂದು ಭಾರತೀಯ ಚುನಾವಣಾ ಆಯೋಗ ಮಹತ್ವದ ಸ್ಪಷ್ಟನೆ ನೀಡಿದೆ. ಈ ಹಿಂದೆ ಮತದಾರರಾಗಿದ್ದವರ
TV9 ಕನ್ನಡ पर मूल खबर पढ़ें ↗