RESPONSE
INDIA
KARNATAKA
ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಔಷಧಿ ಕೊರತೆ ಇಲ್ಲ! ಆರೋಗ್ಯ ಇಲಾಖೆಯಿಂದ 6 ಅಂಶಗಳ ಆ್ಯಕ್ಷನ್ ಪ್ಲ್ಯಾನ್

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಔಷಧಿ ಕೊರತೆ ಆಗದಂತೆ ತಡೆಯಲು ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಔಷಧಿ ಪೂರೈಕೆಗೆ 6 ಅಂಶಗಳ ಆ್ಯಕ್ಷನ್ ಪ್ಲ್ಯಾನ್ ರೂಪಿಸಲಾಗಿದ್ದು, ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿಲ್ಲದಿದ್ದರೆ
Read the original at TV9 ಕನ್ನಡ ↗