MILESTONE
INDIA
KARNATAKA
ದಾವಣಗೆರೆ ವ್ಯಕ್ತಿಯ ಅಂಗಾಂಗ ದಾನದಿಂದ 6 ಜನರ ಬದುಕಿಗೆ ಬೆಳಕು

ದಾವಣಗೆರೆ: ಮಿದುಳು ನಿಷ್ಕ್ರಿಯಗೊಂಡಿದ್ದ (ಬ್ರೇನ್ ಡೆಡ್) ವ್ಯಕ್ತಿಯೊಬ್ಬರ ಅಂಗಾಂಗಗಳನ್ನು ಅವರ ಕುಟುಂಬದವರು ದಾನ ಮಾಡುವ ಮೂಲಕ 6 ಜನರ ಬದುಕಿಗೆ ‘ಬೆಳಕು’ ನೀಡಿದ್ದಾರೆ. ನಗರದ ಆಂಜನೇಯ ಬಡಾವಣೆಯ ನಿವಾಸಿಯಾಗಿದ್ದ ನರೇಶ್ ಎಚ್.ವಿ. (48) ಅವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
Read the original at ಪ್ರಜಾವಾಣಿ ↗