Flag of Indiaसत्यमेव जयते
GOOD INDIA KARNATAKA

ದೇವರು ವರ ಕೊಟ್ರೂ ಪೂಜಾರಿ ಕೊಡ್ಲಿಲ್ಲ: 6 ಕೋಟಿಯ ಹೈಟೆಕ್ ಆಸ್ಪತ್ರೆ ಉದ್ಘಾಟನೆಯಾದ್ರೂ ಚಿಕಿತ್ಸೆ ಸಿಗ್ತಿಲ್ಲ

ಗದಗ ಜಿಲ್ಲೆಯ ಹೊಳೆಆಲೂರಿನಲ್ಲಿ 6 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 30 ಹಾಸಿಗೆಗಳ ಹೈಟೆಕ್ ಸಮುದಾಯ ಆರೋಗ್ಯ ಕೇಂದ್ರ ವೈದ್ಯರು, ಸಿಬ್ಬಂದಿ, ಉಪಕರಣಗಳಿಲ್ಲದೆ ಪಾಳುಬಿದ್ದಿದೆ. ಉದ್ಘಾಟನೆಯಾಗಿ ವರ್ಷ ಕಳೆದರೂ ಕಾರ್ಯಾರಂಭವಾಗದ ಈ ಆಸ್ಪತ್ರೆ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಸಾರ್ವಜನಿಕ ಹ

TV9 ಕನ್ನಡ Mon, 02 Nov 2026 11:14
TV9 ಕನ್ನಡ पर मूल खबर पढ़ें ↗