UGLY
POLITICS
KARNATAKA
ಕಳೆದ 6 ತಿಂಗಳಲ್ಲಿ 7ನೇ ದಾಳಿ – ಕೋಲ್ಕತ್ತಾ ಮನೆಯ ಮೇಲಿನ ದಾಳಿಗೆ ಬಿಜೆಪಿ ಕಾರಣ: ಅಭಿಷೇಕ್ ಬ್ಯಾನರ್ಜಿ ಆರೋಪ

-ಆರೋಪ ತಳ್ಳಿಹಾಕಿದ ಬಿಜೆಪಿ ನಾಯಕ ದಿಲೀಪ್ ಘೋಷ್ ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ನಾಯಕ, ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರು ನನ್ನ ಕೋಲ್ಕತ್ತಾ (Kolkatta) ಮನೆಯ ಮೇಲೆ ದಾಳಿಯಾಗಿದ್ದು, ಇದಕ್ಕೆ ಬಿಜೆಪಿಯೇ (BJP) ಕಾರಣ. ಕಳೆದ ಆರು ತಿಂಗಳಲ್ಲಿ ನನ್ನ ಜೀವಕ್ಕೆ ಕುತ್ತು
Read the original at Public TV ಕನ್ನಡ ↗