Flag of Indiaसत्यमेव जयते
GOOD INDIA KARNATAKA

ಕರ್ನಾಟಕದಲ್ಲಿ ಅಂಗಾಂಗಗಳ ಕೊರತೆ, ಕಸಿಗಾಗಿ ಕಾಯುತ್ತಿದ್ದಾರೆ 6,291 ಮಂದಿ! ದಾನದ ಜಾಗೃತಿ ಮೂಡಿಸಲು ಸರ್ಕಾರದ ಹೊಸ ಕಾರ್ಯತಂತ್ರ

ಕರ್ನಾಟಕದಲ್ಲಿ 6,291 ಮಂದಿ ಅಂಗಾಂಗ ಕಸಿಗಾಗಿ ಕಾಯುತ್ತಿದ್ದು, ಕಿಡ್ನಿ ಮತ್ತು ಯಕೃತ್ತಿನ ಕಸಿಗಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಅಂಗಾಂಗ ದಾನದ ಪ್ರಮಾಣ ಹೆಚ್ಚಿಸಲು ಆರೋಗ್ಯ ಇಲಾಖೆ ದೂರದೃಷ್ಟಿ ಸಮಿತಿ ರಚನೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಮಿದುಳು ನಿಷ್ಕ್ರಿಯತೆ ದೃಢೀಕರಣ ವ್ಯವಸ್ಥೆ ಬಲ

TV9 ಕನ್ನಡ Mon, 26 Oct 2026 01:41
TV9 ಕನ್ನಡ पर मूल खबर पढ़ें ↗