Flag of Indiaसत्यमेव जयते
GOOD INDIA KARNATAKA

ಜಾನಪದ ಕ್ಷೇತ್ರದ 6 ಮಹಾನ್ ಸಾಧಕರಿಗೆ ಸಿಎಂ ಡಿ.ಕೆ.ಶಿವಕುಮಾರ್‌ರಿಂದ ಪ್ರಶಸ್ತಿ ಪ್ರದಾನ

ನಾಡಿನ ಸಾಧಕರನ್ನು ಗೌರವಿಸುವ 71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಯಶಸ್ವಿಯಾಗಿ ನಡೆಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೊಪ್ಪಳದ ದಾವಲಸಾಬ್ ಅತ್ತಾರ, ಚಾಮರಾಜನಗರದ ಗೌರಮ್ಮ, ಗದಗಿನ ಪಾಂಡಪ್ಪ ದೇವಲಪ್ಪ ಲಮಾಣಿ ಸೇರಿದಂತೆ ಆರು ಜಾನಪದ ಕಲಾವಿದರಿಗೆ ಪ್ರಶಸ್ತಿ ನೀಡಿ

TV9 ಕನ್ನಡ Sun, 01 Nov 2026 16:17
Read the original at TV9 ಕನ್ನಡ ↗