CRISIS
INDIA
KARNATAKA
ಗುವಾಹಟಿ ಹೋಟೆಲ್ನಲ್ಲಿ ಶೂಟೌಟ್ – ಗುಂಡಿನ ದಾಳಿಗೆ ಇಬ್ಬರು ಮಹಿಳೆಯರೂ ಸೇರಿ 6 ಬಲಿ

– ಹೋಟೆಲ್ ಬಿಲಾಸ್ ಇನ್ನ ಮಾಲೀಕನೂ ಬಲಿ ಗುವಾಹಟಿ: ಅಸ್ಸಾಂನ ಗುವಾಹಟಿಯ ಲಚಿತ್ ನಗರದಲ್ಲಿರುವ ಹೋಟೆಲ್ ಬಿಲಾಸ್ ಇನ್ನಲ್ಲಿ ಸೋಮವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿ 6 ಮಂದಿ ಬಲಿಯಾಗಿದ್ದಾರೆ. ಗುವಾಹಟಿಯ ಬೋರಾ ಸರ್ವಿಸ್ ಸಮೀಪ ನಡೆದ ಘಟನೆಯಲ್ಲಿ ಹಲವರು ಗಾಯಗೊಂಡಿದ್ದ
Read the original at Public TV ಕನ್ನಡ ↗