Flag of Indiaसत्यमेव जयते
GOOD INDIA KARNATAKA

ಹೊಸ ವಿಶ್ವ ದಾಖಲೆ: 6 ಓವರ್​ಗಳಲ್ಲಿ 159 ರನ್ ಚಚ್ಚಿದ ಆಸ್ಟ್ರೇಲಿಯಾ

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಇತಿಹಾಸ ನಿರ್ಮಿಸಿದ್ದು ಆಸ್ಟ್ರೇಲಿಯಾ. ಅದೂ ಸಹ ತನ್ನ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ವಿರುದ್ಧ. ಈ ಭರ್ಜರಿ ದಾಖಲೆಯೊಂದಿಗೆ ಆಸ್ಟ್ರೇಲಿಯಾ ತಂಡವು 2 ವರ್ಷಗಳ ಹಿಂದೆ ಒಮಾನ್ ತಂಡ ಬರೆದಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟ

TV9 ಕನ್ನಡ Sat, 31 Oct 2026 02:00
Read the original at TV9 ಕನ್ನಡ ↗