Flag of Indiaसत्यमेव जयते
BAD INDIA KARNATAKA

ಸಿಂದಗಿಯಲ್ಲಿ ಅಗ್ನಿ ಅವಘಡದಿಂದ ಕಬ್ಬು ಬೆಳೆಗೆ ಹಾನಿ

ಸಿಂದಗಿ: ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಭಾನುವಾರ ಕಬ್ಬು ಬೆಂಕಿಗಾಹುತಿಯಾಗಿ 2 ಎಕರೆ ಬೆಳೆ ಸುಟ್ಟು ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ನಾಶವಾಗಿದೆ.

ಪ್ರಜಾವಾಣಿ Mon, 02 Nov 2026 00:35
Read the original at ಪ್ರಜಾವಾಣಿ ↗