CRISIS
INDIA
KARNATAKA
ಹೊಸಕೋಟೆಯಲ್ಲಿ ಟ್ಯಾಂಕರ್ಗೆ ಕಾರು ಡಿಕ್ಕಿ ಹೊಡೆದು ವೈದ್ಯ ಸಾವು

ಹೊಸಕೋಟೆ: ನಗರದ ಕಣ್ಣೂರಹಳ್ಳಿ ದಿಣ್ಣೆ ಸಮೀಪ ದಾಬಸಪೇಟೆ–ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚೆಗೆ ಹಾಲಿನ ಟ್ಯಾಂಕರ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ವೈದ್ಯರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ವೈದ್ಯರು ಗಾಯಗೊಂಡಿದ್ದಾರೆ.
ಪ್ರಜಾವಾಣಿ पर मूल खबर पढ़ें ↗