Flag of Indiaसत्यमेव जयते
STATE ACTION INDIA KARNATAKA

ಅಕ್ರಮವಾಗಿ ಕರು ಸಾಗಾಟ: ವಾಹನ ವಶ, ಆರೋಪಿಗಳು ಪರಾರಿ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಲಕೊಪ್ಪ ಗ್ರಾಮದ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಜಾನುವಾರು ಸಾಗಾಟಕ್ಕೆ ಬಳಸುತ್ತಿದ್ದ ಕಾರು ಹಾಗೂ ಕರುವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಪ್ರಜಾವಾಣಿ Mon, 26 Oct 2026 00:40 ALLEGED
Read the original at ಪ್ರಜಾವಾಣಿ ↗