Flag of Indiaसत्यमेव जयते
GOOD INDIA KARNATAKA

ಹಾಕಿ: ಭಾರತಕ್ಕೆ ಹ್ಯಾಟ್ರಿಕ್‌ ಜಯ

ಜಲಂಧರ್ (ಪಿಟಿಐ): ಫಾರ್ವರ್ಡ್ ಆಟಗಾರ ಅಭಿಷೇಕ್ ನೈನ್ ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಐದು ಬಾರಿಯ ವಿಜೇತ ಭಾರತ ತಂಡ ಶುಕ್ರವಾರ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ ಪಂದ್ಯದಲ್ಲಿ 4–1 ಅಂತರದಿಂದ ಜಪಾನ್ ತಂಡವನ್ನು ಸೋಲಿಸಿತು.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗