CRISIS
INDIA
KARNATAKA
ಹಾವೇರಿಯಲ್ಲಿ ಬಡ್ಡಿಗಾಗಿ ಚಿತ್ರಹಿಂಸೆ; ಆರೋಪಿಗಳ ಪತ್ತೆಗೆ ತನಿಖೆ

ಹಾವೇರಿ: ‘ಸಾಲದ ಬಡ್ಡಿ ನೀಡಲಿಲ್ಲವೆಂಬ ಕಾರಣಕ್ಕೆ ಮಣಿಕಂಠ ಮಾಲತೇಶ ಹಳವಳ್ಳಿ ಎಂಬುವವರಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆ ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಜಿಲ್ಲಾ ಎಸ್.ಪಿ. ಯಶ
ಪ್ರಜಾವಾಣಿ पर मूल खबर पढ़ें ↗