Flag of Indiaसत्यमेव जयते
BAD INDIA KARNATAKA

ಕಸ ವಿಲೇವಾರಿ: ಸದ್ಯಕ್ಕೆ ಮುಷ್ಕರ ವಾಪಸ್‌

ಬೆಂಗಳೂರು: ಕಸ ವಿಲೇವಾರಿ ಗುತ್ತಿಗೆದಾರರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್‌) ವ್ಯವಸ್ಥಾಪಕ ನಿರ್ದೇಶಕರು ಭರವಸೆ ನೀಡಿದ್ದಾರೆ. ಹೀಗಾಗಿ ಕಸ ಸಂಗ್ರಹ ಸ್ಥಗಿತಗೊಳಿಸಿ, ಮುಷ್ಕರ ನಡೆಸುವುದನ್ನು ಗುತ್ತಿಗೆದಾರರು

ಪ್ರಜಾವಾಣಿ Tue, 27 Oct 2026 00:40
Read the original at ಪ್ರಜಾವಾಣಿ ↗