ACCOUNTABILITY
INDIA
KARNATAKA
ಒನ್ವೇನಲ್ಲಿ ಕೆಎಸ್ಆರ್ಪಿ ಬಸ್ ಸಂಚಾರ; ಪ್ರಶ್ನಿಸಿದ ಕಾರು ಚಾಲಕನಿಗೆ ಪೊಲೀಸರಿಂದ ಧಮ್ಕಿ, ವಿಡಿಯೋ ವೈರಲ್!

ಬೆಂಗಳೂರಿನ ಹೊಸೂರು ರಸ್ತೆಯ ನಂಜಪ್ಪ ಸರ್ಕಲ್ ಬಳಿ ಸಂಚಾರ ನಿಯಮ ಉಲ್ಲಂಘಿಸಿದ ಕೆಎಸ್ಆರ್ಪಿ ಬಸ್ ಸಿಬ್ಬಂದಿ, ಅದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಒನ್ವೇ ರಸ್ತೆಯಲ್ಲಿ ಬಸ್ ಚಲಾಯಿಸಿದ್ದನ್ನು ರೇಂಜ್ ರೋವರ್ ಕಾರು ಚಾಲಕ ಪ್ರಶ್ನಿಸಿದ್ದು, ಇದರಿಂದ ಆಕ್ರೋಶ
Read the original at TV9 ಕನ್ನಡ ↗