BAD
INDIA
KARNATAKA
ಮಂಗಳೂರು ಲಾಲ್ಬಾಗ್ನಲ್ಲಿ ಗಾಂಜಾ ವಶ–ಆರೋಪಿ ಬಂಧನ

ಮಂಗಳೂರು: ನಗರದ ಲಾಲ್ಬಾಗ್ ಪಂಪ್ ಹೌಸ್ ಬಳಿಯ ಪಾಳು ಬಿದ್ದ ಸರ್ಕಾರಿ ವಸತಿ ಗೃಹದ ಕಟ್ಟಡದ ಬಳಿ ಮಾದಕ ಪದಾರ್ಥ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ಬುಧವಾರ ಬಂಧಿಸಿರುವ ಉರ್ವ ಠಾಣೆಯ ಪೊಲೀಸರು ಆತನಿಂದ 229 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ನವನೀತ್ ರಾಮದಾಸ್ (30) ಬಂಧಿತ ಆ
Read the original at ಪ್ರಜಾವಾಣಿ ↗