Flag of Indiaसत्यमेव जयते
GOOD INDIA KARNATAKA

ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ

ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಅಯೋಧ್ಯೆಯ ಭವ್ಯ ಶ್ರೀರಾಮಮಂದಿರದ ಅತ್ಯಂತ ಆಕರ್ಷಕ ಫೋಟೋ, ವಿಡಿಯೋಗಳು ದೇಶಾದ್ಯಂತ ಭಾರಿ ಗಮನ ಸೆಳೆದಿವೆ. ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ರಾಮ ಮಂದಿರವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಅಯೋಧ್ಯೆಯತ್ತ ಬರುತ್ತಿದೆ. ಇನ್ನೊಂದೆಡೆ ಸರಯೂ ನದಿ ದಂಡೆಯಲ್ಲಿ

TV9 ಕನ್ನಡ Sat, 07 Nov 2026 15:34
Read the original at TV9 ಕನ್ನಡ ↗