Flag of Indiaसत्यमेव जयते
GOOD INDIA KARNATAKA

ಪಂಜಾಬ್‌ನಲ್ಲಿ ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳಲ್ಲಿ ಬೆಂಕಿ; ಜೀವ ಉಳಿಸಿಕೊಂಡ ಪ್ರಯಾಣಿಕರು

ರೈಲು ರಾಜಪುರ ಜಂಕ್ಷನ್ ತಲುಪುತ್ತಿದ್ದಂತೆ ಬೋಗಿಯೊಂದರಿಂದ ದಟ್ಟ ಹೊಗೆ ಹೊರಬರಲು ಪ್ರಾರಂಭಿಸಿತು. ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆಗಳು ಪಕ್ಕದ ಬೋಗಿಗಳಿಗೂ ಹರಡಲು ಪ್ರಾರಂಭಿಸಿದವು. ಬೆಂಕಿಯನ್ನು ಕಂಡ ತಕ್ಷಣವೇ ಪ್ರಯಾಣಿಕರು ಚೀರಾಡುತ್ತಾ ಬಾಗಿಲುಗಳತ್ತ ಧಾವಿಸಿದರು. ತಕ್ಷಣ ಸಮಯಪ್ರಜ್ಞೆ ತೋರ

TV9 ಕನ್ನಡ Fri, 06 Nov 2026 11:17
Read the original at TV9 ಕನ್ನಡ ↗