Flag of Indiaसत्यमेव जयते
GOOD INDIA KARNATAKA

ಸೌಂದರ್ಯಾ-ಧನುಷ್​​ಗೆ ಓಪನ್ ಆಯ್ತು ಬಿಗ್ ಬಾಸ್ ಮುಖ್ಯದ್ವಾರ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸೌಂದರ್ಯಾ ಹಾಗೂ ಧನುಷ್‌ಗೆ ಮುಖ್ಯದ್ವಾರ ಓಪನ್ ಆಗಿದ್ದು, ಕೇವಲ ಒಂದು ನಿಮಿಷದೊಳಗೆ ತಮ್ಮ ಮನೆಯವರ ಪತ್ರ ಹುಡುಕಿಕೊಂಡು ಬರುವ ರೋಚಕ ಹಾಗೂ ಕಠಿಣ ಸವಾಲನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ನಿಗದಿತ ಸಮಯದಲ್ಲಿ ವಾಪಸ್ ಬರದಿದ್ದರೆ ಬಾಗಿಲು ಮುಚ್ಚಿಕೊಳ್ಳಲಿದೆ.

TV9 ಕನ್ನಡ Thu, 05 Nov 2026 03:06
Read the original at TV9 ಕನ್ನಡ ↗