BAD
INDIA
KARNATAKA
ಕಾರು, ದ್ವಿಚಕ್ರ ವಾಹನ ಜಖಂ; ಸರಣಿ ಅಪಘಾತದ ದೃಶ್ಯ ವೈರಲ್

ಬೆಂಗಳೂರು: ಸಿಗ್ನಲ್ನಲ್ಲಿ ನಿಂತಿದ್ದ ವಾಹನಗಳಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತವಾಗಿ ಒಂದು ಕಾರು, ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿರುವ ಘಟನೆ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Read the original at ಪ್ರಜಾವಾಣಿ ↗