GOOD
INDIA
KARNATAKA
‘ದೃಶ್ಯಕಲಾ ಮಾಧ್ಯಮ ಅಕ್ಷರ ಮೀರಿದ ಪ್ರಜ್ಞೆ’

ಕಲಬುರಗಿ: ‘ದೃಶ್ಯಕಲಾ ಸಮುದಾಯಕ್ಕೆ ಸಮಾಜದಲ್ಲಿ ಬಹಳ ಮಹತ್ವ ಮತ್ತು ದೊಡ್ಡ ಗೌರವ, ಘನತೆ ಇದೆ. ಇದು ಅಕ್ಷರದ ತಾಯಿ ಇದ್ದಂತೆ. ಅಕ್ಷರವನ್ನು ಮೀರಿದ ಪ್ರಜ್ಞೆಯಾಗಿದೆ’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಸ್. ಮೂರ್ತಿ ಹೇಳಿದರು.
Read the original at ಪ್ರಜಾವಾಣಿ ↗