Flag of Indiaसत्यमेव जयते
UGLY INDIA KARNATAKA

ವಿದ್ಯುತ್ ತಗುಲಿ ಕಾರ್ಮಿಕ ಸಾವು; ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣ

ಯಲ್ಲಾಪುರ: ತಾಲ್ಲೂಕಿನ ಕಣ್ಣಿಗೇರಿ ಗ್ರಾಮದ ತಿಮ್ಮಾಪುರದಲ್ಲಿ ಈಚೆಗೆ ಹೈಟೆನ್ಶನ್ ವಿದ್ಯುತ್‌ ಲೈನ್ ಕೆಳಗೆ ಬೆಳೆದಿದ್ದ ಗಿಡ ಗಳ ಟೊಂಗೆ ಕಡಿಯುವಾಗ ವಿದ್ಯುತ್ ಹರಿದು ಕಾರ್ಮಿಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಪ್ರಜಾವಾಣಿ Tue, 27 Oct 2026 00:40
Read the original at ಪ್ರಜಾವಾಣಿ ↗