Flag of Indiaसत्यमेव जयते
BAD INDIA KARNATAKA

ಹಾಡಿನ ಮೂಲಕ ಟೀಕಿಸಿದ ಹೋರಾಟಗಾರ್ತಿ ನೇಹಾ ಸಿಂಗ್ ರಾಥೋಡ್

ಉಳ್ಳಾಲ (ದಕ್ಷಿಣ ಕನ್ನಡ): ಜನಪದ ಗಾಯಕಿ ಮತ್ತು ಹೋರಾಟಗಾರ್ತಿ ಉತ್ತರ ಪ್ರದೇಶದ ನೇಹಾ ಸಿಂಗ್ ರಾಥೋಡ್‌, ಹಿಂದಿ ಮತ್ತು ಭೋಜ್‌ಪುರಿ ಭಾಷೆಯ ಜಾನಪದ ಹಾಡುಗಳ ಮೂಲಕ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗