Flag of Indiaसत्यमेव जयते
STATE ACTION INDIA KARNATAKA

ಹೋಟೆಲ್‌ನ ನಾಲ್ವರು ಸಿಬ್ಬಂದಿ ಬಂಧನ

ಬೆಂಗಳೂರು: ನಗರದ ‘ಕಾನ್ರಾಡ್’ ಪಂಚತಾರಾ ಹೋಟೆಲ್‌ನ ಈಜುಕೊಳದಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ವಿದೇಶಿಯರು ಮೃತಪಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಹಲಸೂರು ಠಾಣೆ ಪೊಲೀಸರು, ಹೋಟೆಲ್‌ನ ಎಂಜಿನಿಯರಿಂಗ್‌ ವಿಭಾಗದ ನಾಲ್ವರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಪ್ರಜಾವಾಣಿ Sat, 07 Nov 2026 00:40
ಪ್ರಜಾವಾಣಿ पर मूल खबर पढ़ें ↗