GOOD
INDIA
KARNATAKA
ಸ್ಟಿಂಗ್ ಪ್ರಕರಣ: ಕುಮಾರಸ್ವಾಮಿ ಮನೆ ಮುಂದೆ ಮೊಬೈಲ್ ಎಕ್ಸ್‌ಚೇಂಜ್ ಆಗಿದ್ದು ಹೌದಾ? ತನಿಖೆ ವೇಳೆ ಆರೋಪಿ ಪ್ರಜ್ವಲ್ ಏನಂದ ನೋಡಿ!

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣದ ತನಿಖೆಯಲ್ಲಿ ಸಿಸಿಬಿ ತಾಂತ್ರಿಕ ಸಾಕ್ಷ್ಯಗಳ ಮೊರೆ ಹೋಗಿದೆ. ದೆಹಲಿಯಲ್ಲಿರುವ ಕುಮಾರಸ್ವಾಮಿ ನಿವಾಸದ ಬಳಿ ಮೊಬೈಲ್ ವಿನಿಮಯ ಆರೋಪದ ಕುರಿತು ಪ್ರಜ್ವಲ್ ಪ್ರಸಾದ್ ಅನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸದ್ಯ ಮೊಬೈಲ್ ಡೇಟಾ, ಸಿಸಿಟಿವಿ ದೃಶ್ಯ
Read the original at TV9 ಕನ್ನಡ ↗