Flag of Indiaसत्यमेव जयते
GOOD INDIA KARNATAKA

ಚಳಿಗಾಲದಲ್ಲಿ ಮಕ್ಕಳಿಗೆ ಬಾಳೆಹಣ್ಣು ನೀಡಬಹುದೇ? ಶೀತ, ಕೆಮ್ಮು ಬರುತ್ತದೆಯೇ? ಪೋಷಕರು ತಿಳಿಯಬೇಕಾದ ವಿಷಯಗಳಿವು!

ಚಳಿಗಾಲದಲ್ಲಿ ಮಕ್ಕಳಿಗೆ ಬಾಳೆಹಣ್ಣು ನೀಡಿದರೆ ಶೀತ ಅಥವಾ ಕೆಮ್ಮು ಬರುತ್ತದೆಯೇ ಎಂಬ ಅನುಮಾನ ಪೋಷಕರಲ್ಲಿದೆ. ಆದರೆ ಬಾಳೆಹಣ್ಣು ತಿನ್ನುವುದರಿಂದ ನೇರವಾಗಿ ನೆಗಡಿ ಬರುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ಪೊಟ್ಯಾಸಿಯಂ, ವಿಟಮಿನ್ ಬಿ6 ಮತ್ತು ನಾರಿನಾಂಶ ಹೊಂದಿರುವ ಬಾಳೆಹಣ್ಣನ್ನು ಆರು ತ

TV9 ಕನ್ನಡ Thu, 05 Nov 2026 13:58
Read the original at TV9 ಕನ್ನಡ ↗