Flag of Indiaसत्यमेव जयते
GOOD INDIA KARNATAKA

ಮನ್ ಕಿ ಬಾತ್‌ನಲ್ಲಿ ಸ್ಥಳೀಯ ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಕರೆ: ಕರ್ನಾಟಕದ ಕಲಬುರಗಿ ತೊಗರಿಬೇಳೆ, ಬಿಹಾರದ ಮಖಾನಾ ಉಲ್ಲೇಖ

‘ವೋಕಲ್ ಫಾರ್ ಲೋಕಲ್’ ಅಭಿಯಾನವು ಭಾರತೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುತ್ತಿದೆ ಎಂದು 139ನೇ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ತಿಳಿಸಿದ್ದಾರೆ. ಕರ್ನಾಟಕದ ಕಲಬುರಗಿಯ ತೊಗರಿಬೇಳೆ ಬಗ್ಗೆ ಅವರು ಉಲ್ಲೇಖಿಸಿದ್ದು ಕೂಡ ವಿಶೇಷವಾಗಿತ್ತು

TV9 ಕನ್ನಡ Sun, 25 Oct 2026 06:47
Read the original at TV9 ಕನ್ನಡ ↗